VB-GRAM G ಯೋಜನೆ 2025: ಗ್ರಾಮೀಣ ಭಾರತಕ್ಕೆ ಹೊಸ ಭರವಸೆ – ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಮಾಹತಿ ಸಂಪೂರ್ಣ ತಿಳಿದುಕೊಳ್ಳಿ ಹಾಗೂ MGNREGA ಮತ್ತು VB-GRAM G – ಏನು ವ್ಯತ್ಯಾಸ?
ಭಾರತ ಸರ್ಕಾರ 2025ರಲ್ಲಿ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ದಶಕಗಳಿಂದ ಗ್ರಾಮೀಣ ಜನರ ಜೀವನಾಧಾರವಾಗಿದ್ದ MGNREGA ಕಾಯ್ದೆಯ ಜಾಗದಲ್ಲಿ ಹೊಸದಾದ, ಇನ್ನೂ ಬಲಿಷ್ಠವಾದ ಯೋಜನೆಯೊಂದನ್ನು ತರಲಾಗಿದೆ. ಅದರ ಹೆಸರು — ವಿಕಸಿತ ಭಾರತ ಉದ್ಯೋಗ ಖಾತರಿ ಆಜೀವಿಕಾ ಅಭಿಯಾನ (ಗ್ರಾಮೀಣ), ಸಂಕ್ಷಿಪ್ತವಾಗಿ VB-GRAM G ಯೋಜನೆ. ಈ ಯೋಜನೆ ಕೇವಲ ಉದ್ಯೋಗ ಕೊಡುವ ಯೋಜನೆ ಮಾತ್ರವಲ್ಲ. … Read more