ಇಂದು ರಾಜ್ಯದಾದೆಂತ ಗ್ರಾಮ ಪಂಚಾಯಿತಿ ನೌಕರರು ಹಾಗೂ ಸ್ವಚ್ಛವಾಹಿನಿ ನೌಕರರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಹೋರಾಟ!
ಕರ್ನಾಟಕದ ಗ್ರಾಮ ಪಂಚಾಯತ್ ನೌಕರರು ಇಂದು 30.05.2026 ರಂದು CITU ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಸಂಪೂರ್ಣ ವಿವರ – 13 ಪ್ರಮುಖ ಬೇಡಿಕೆಗಳು, ಸ್ವಚ್ಛವಾಹಿನಿ ನೌಕರರ ಸಮಸ್ಯೆ, ವೇತನ ಬಾಕಿ ಮತ್ತು ಸರ್ಕಾರಿ ಮಾನ್ಯತೆಯ ಸಂಪೂರ್ಣ ವಿಶ್ಲೇಷಣೆ. ಗ್ರಾಮ ಪಂಚಾಯತ್ ನೌಕರರ 13 ಬೇಡಿಕೆಗಳು: ಈ ಕೆಳಗಿನಂತದೆ ಇದೆ ಬೆಳಗಿನ ಜಾವ 5 ಗಂಟೆಗೆ ಎದ್ದು, … Read more