Telegram Join My Telegram WhatsApp Join My WhatsApp

ನನ್ನ ಗುರುತು ಅಭಿಯಾನ 2024: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ರಾಮ ಪಂಚಾಯಿತಿಗಳಿಂದ ಉಚಿತ ದಾಖಲೆ ನೊಂದಾಣಿ ಅಭಿಯಾನ!

ಕರ್ನಾಟಕ ಸರ್ಕಾರದ “ನನ್ನ ಗುರುತು” ಅಭಿಯಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಆಧಾರ್, ಜಾತಿ ಪ್ರಮಾಣ ಪತ್ರ, ABHA, ಇ-ಶ್ರಮ ಸೇರಿ 13 ಬಗೆಯ ದಾಖಲೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಶಿಬಿರ ದಿನಾಂಕ, ಸ್ಥಳ ಮತ್ತು ಪಡೆಯುವ ವಿಧಾನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ನಮ್ಮ ದೇಶದಲ್ಲಿ ಎಷ್ಟೋ ಬಡ ಕುಟುಂಬಗಳು ಸರ್ಕಾರಿ ಯೋಜನೆಗಳಿಂದ ವಂಚಿತವಾಗುತ್ತಿವೆ. … Read more