ಕರ್ನಾಟಕ ಕನಿಷ್ಠ ವೇತನ ಪರಿಷ್ಕರಣೆ 2026: ಕಾರ್ಮಿಕರ ವೇತನ ಹೆಚ್ಚಳ, ವಲಯವಾರು ದರಗಳ ಸಂಪೂರ್ಣ ಮಾಹಿತಿ ವಿವವರ
ಕರ್ನಾಟಕದಲ್ಲಿರುವ ಲಕ್ಷಾಂತರ ಕಾರ್ಮಿಕರಿಗೆ ಹಾಗೂ ಉದ್ಯೋಗಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕನಿಷ್ಠ ವೇತನವನ್ನು (Minimum Wages) ಪರಿಷ್ಕರಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ದಿನಾಂಕ 22.05.2026 ರಂದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಈ ಹಿಂದೆ ಪ್ರತ್ಯೇಕ ಉದ್ದಿಮೆಗಳಿಗೆ ಪ್ರತ್ಯೇಕ ವೇತನ ದರಗಳನ್ನು ನಿಗದಿಪಡಿಸಲಾಗುತ್ತಿತ್ತು. ಆದರೆ ಈಗ ಎಲ್ಲರಿಗೂ ಸಮಾನವಾದ … Read more